Aktualisiert am May 20, 2024
* ಕನ್ನಡ ಭಕ್ತಿಗೀತೆಗಳ ಸಾಹಿತ್ಯ ಸಂಗ್ರಹ
* ಕನಕ ದಾಸರ ಸಂಪೂರ್ಣ ಕೀರ್ತನೆಗಳ ಸಾಹಿತ್ಯವನ್ನು ಇಲ್ಲಿ ನೀಡಲಾಗಿದೆ.
* ಪುರಂದರ ದಾಸರ ಸಂಪೂರ್ಣ ಕೀರ್ತನೆಗಳ ಸಾಹಿತ್ಯವನ್ನು ಇಲ್ಲಿ ನೀಡಲಾಗಿದೆ.
* ಮುಂದೆ ಇದೆ ಆಪ್ನಲ್ಲಿ ಎಲ್ಲ ದಾಸರ ಹರಿದಾಸ ಸಾಹಿತ್ಯ, ಶರಣರ ವಚನ , ಮಂಕುತಿಮ್ಮನ ಕಗ್ಗ ಹೀಗೆ ಹಲವಾರು ಸಾಹಿತ್ಯಗಳನ್ನ ಸಂಗ್ರಹಿಸಿ ನೀಡಲಾಗುವುದು.
* ಯಾವುದೇ ಹಾಡಿನ ಸಾಹಿತ್ಯವನ್ನು ನೀವು ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ಪ್ ಹೀಗೆ ಹಲವಾರು ಆಪ್ ನಲ್ಲಿ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ