Acerca del Kannada Jodii - Matrimony App
ಡಿಪ್ಲೊಮಾ, +2, 10 ಮತ್ತು ಕೆಳಗಿನ ವಿಶೇಷ ಮ್ಯಾಟ್ರಿಮೊನಿ. ಮಹಿಳೆಯರಿಗೆ ಉಚಿತ
Kannada Jodii ಜೋಡಿ ಸಾಮಾನ್ಯ ಜನರಿಗೆ ಮ್ಯಾಟ್ರಿಮೋನಿ ಆ್ಯಪ್ ಆಗಿದೆ. Kannada Jodii ಜೋಡಿ ಆ್ಯಪ್ ಪೇಯ್ಡ್ ಬೆನಿಫಿಟ್ಸ್ ಮಹಿಳೆಯರಿಗೆ ಉಚಿತವಾಗಿದೆ (ಸರ್ಕಾರಿ ಐಡಿ ಪ್ರೂಫ್ ವೆರಿಫಿಕೇಷನ್ ಮತ್ತು ಪ್ರೊಫೈಲ್ ಫೋಟೋ ಸಬ್ಮಿಷನ್ ಗೆ 10 ಕಾಂಟ್ಯಾಕ್ಟುಗಳವರೆಗೆ )*T&C ನಲ್ಲಿ ಷರತ್ತುಗಳು ಅನ್ವಯಿಸುತ್ತವೆ
KannadaJodii ಜೋಡಿ ಡಿಪ್ಲೊಮಾ, ಪಾಲಿಟೆಕ್ನಿಕ್, 12ನೇ, 10ನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ವ್ಯಾಸಂಗ ಮಾಡಿದವರಿಗೆ.
ನೀವು ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷಿಯನ್, ರಿಟೈಲ್ ಸೇಲ್ಸ್ ಮ್ಯಾನ್/ಸೇಲ್ಸ್‌ಗರ್ಲ್‌ಗಳು, ಎಲೆಕ್ಟ್ರಿಷಿಯನ್, ಎಸಿ ಟೆಕ್ನಿಷಿಯನ್, ಡ್ರೈವರ್, ಕುಕ್ಸ್, ಡೆಲಿವರಿ ಎಕ್ಸಿಕ್ಯೂಟಿವ್ಸ್, ಟೆಲಿ- ಕಾಲರ್ಸ್, ಬಿಪಿಒ ಕೆಲಸಗಾರರು, ಸೆಕ್ಯುರಿಟಿ ಗಾರ್ಡ್ ಮತ್ತು ಹೆಚ್ಚಿನವರನ್ನು ಕಾಣಬಹುದು.
ಸಂಬಂಧಿಕರು, ಬೋರ್ಕರ್ಸ್ ಮತ್ತು ಮ್ಯಾರೇಜ್ ಬ್ಯೂರೋಗಳು ನೀಡಬಹುದಾದ ಮ್ಯಾಚ್ ಗಳನ್ನು ಮೀರಿ ಹುಡುಕಿ. ನಿಮ್ಮ ಮದುವೆಗಾಗಿ (ಶಾದಿ) ಸಂಬಂಧಿಕರು, ಬೋರ್ಕರ್ಸ್ ಮತ್ತು ಮ್ಯಾರೇಜ್ ಬ್ಯೂರೋಗಳು ನೀಡಬಹುದಾದ ಮ್ಯಾಚ್ ಗಳನ್ನು ಮೀರಿ ಹುಡುಕಿ.
¿Dónde está? KannadaJodiiಜೋಡಿ ಆ್ಯಪ್ ಜೊತೆಗೆ...
• ಸಾವಿರಾರು ಮ್ಯಾಚ್ ಗಳನ್ನು ಪಡೆಯಿರಿ
• ವಿವರಗಳೊಂದಿಗೆ ಮ್ಯಾಚ್ ಗಳನ್ನು ನೋಡಿ - ಶಿಕ್ಷಣ, ವೃತ್ತಿ/ಉದ್ಯೋಗ, ಆದಾಯ, ವಯಸ್ಸು, ಲೊಕೇಶನ್/ನಗರ
Kannada Jodii ಹುಬ್ಬಳ್ಳಿ ಮತ್ತು ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬಿಜಾಪುರ, ಶಿವಮೊಗ್ಗ, ತುಮಕೂರು, ರಾಯಚೂರು, ಬೀದರ್, ಹೊಸಪೇಟೆ, ಗದಗ ಮತ್ತು ಬೆಟಿಗೇರಿ, ಭದ್ರಾವತಿ, ರಾಬರ್ಟ್‌ಸನ್ ಪೆಟ್, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ಹಾಸನದಿಂದ ಪಂದ್ಯಗಳಿವೆ. ಚಿಕ್ಕಮಗಳೂರು, ಬಾಗಲಕೋಟೆ, ರಾಣಿಬೆನ್ನೂರು, ಗಂಗಾವತಿ, ಜೋಡಿ ದೆಹಲಿ, ಮುಂಬೈ, ಪುಣೆ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್
Kannada Jodii ಜೋಡಿ ಆ್ಯಪ್ ನಲ್ಲಿ ನೋಂದಾಯಿಸಲು ಉಚಿತ ಮತ್ತು ಬಳಸಲು ಸುಲಭ
1. ಆ್ಯಪ್ ಡೌನ್‌ಲೋಡ್ ಮಾಡಿ
2. ನಿಮ್ಮ ಭಾಷೆಯನ್ನು ಆಯ್ಕೆಮಾಡಿ
3. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗ್ ಇನ್ ಮಾಡಿ
4. ಬೇಸಿಕ್ ವಿವರಗಳೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ರಚಿಸಿ
5. ಸರ್ಕಾರ ನೀಡಿದ ಐಡಿ ಮೂಲಕ ನಿಮ್ಮ ಪ್ರೊಫೈಲ್ ಅನ್ನು ವೆರಿಫೈ ಮಾಡಿ.
6. ಮ್ಯಾಚ್ ಗಳನ್ನು ನೋಡಲು ಪ್ರಾರಂಭಿಸಿ
⭐ Ver Horóscopos de los perfiles que te gustan.
ಕೈಗೆಟುಕುವ ಪೇಯ್ಡ್ ಪ್ಯಾಕೇಜ್‌ಗಳೊಂದಿಗೆ ಹೆಚ್ಚುವರಿ ಬೆನಿಫಿಟ್ಸ್:
📱 ಫೋನ್ ಸಂಖ್ಯೆಯನ್ನು ಪಡೆಯಿರಿ ಮತ್ತು ಫೋನ್ ಮತ್ತು ವಾಟ್ಸಾಪ್ ಮೂಲಕ ಮ್ಯಾಚ್ ಗಳೊಂದಿಗೆ ಕನೆಕ್ಟ್ ಆಗಿ.
⭐ ನೀವು ಇಷ್ಟಪಡುವ ಪ್ರೊಫೈಲ್‌ಗಳ ಜಾತಕವನ್ನು ವೀಕ್ಷಿಸಿ.
KannadaJodii ಜೋಡಿ 100% ಸೇಫ್ ಮತ್ತು ಸುರಕ್ಷಿತ
✅ KannadaJodiiಜೋಡಿಯಲ್ಲಿನ ಎಲ್ಲಾ ಪ್ರೊಫೈಲ್‌ಗಳನ್ನು ಮೊಬೈಲ್ ವೆರಿಫೈ ಮಾಡಲಾಗಿದೆ
🚫 ಫೋಟೋ ಹೈಡ್ ಮಾಡಿ- ನಿಮ್ಮ ಫೋಟೋವನ್ನು ಹೈಡ್ ಮಾಡಲು ನಿಮಗೆ ಆಯ್ಕೆ ಇದೆ
🧾 ಎಲ್ಲಾ ವರನ ಪ್ರೊಫೈಲ್‌ಗಳು ಸರ್ಕಾರಿ ಐಡಿಯನ್ನು ಪರಿಶೀಲಿಸಲಾಗಿದೆ
🔒 ನಿಮ್ಮ ವೈಯಕ್ತಿಕ ಮಾಹಿತಿಯು ನಮ್ಮೊಂದಿಗೆ ಸುರಕ್ಷಿತವಾಗಿದೆ
Kannada Jodii ಜೋಡಿ Matrimony.com ನ ಭಾಗವಾಗಿದೆ, 23 ವರ್ಷಗಳ ಅನುಭವದೊಂದಿಗೆ ಆನ್‌ಲೈನ್ ಮ್ಯಾಚ್‌ಮೇಕಿಂಗ್‌ನಲ್ಲಿ ಲೀಡರ್ ಆಗಿದೆ.
KannadaJodii ಜೋಡಿ ಆ್ಯಪ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ!
Novedades más recientes 4.9
Información de Kannada Jodii - Matrimony App APK
Versiones Antiguas de Kannada Jodii - Matrimony App
Kannada Jodii - Matrimony App 4.9
Kannada Jodii - Matrimony App 4.7
Kannada Jodii - Matrimony App 4.1
Kannada Jodii - Matrimony App 3.8

Descarga rápida y segura a través de APKPure App
¡Un clic para instalar archivos XAPK/APK en Android!