ಬಾಲಸುರಕ್ಷಾ - ಮಕ್ಕಳಿಗಾಗಿಸುರಕ್ಷಪರಿಸರಗಳನ್ನುನಿರ್ಮಿಸುವುದು
ಬಾಲಸುರಕ್ಷಾಆಪ್ಮಕ್ಕಳಮೇಲೆಆಗುವಲೈಂಗಿಕದೌರ್ಜನ್ಯವನ್ನುತಡೆಯಲು、ನಿರ್ವಹಿಸಲು、ಪೋಷಕರು、ಶಾಲೆಗಳು、ವೈದ್ಯರು、ದಾದಿಯರು、ಪೊಲೀಸರು、ವಕೀಲರು/ನ್ಯಾಯವಾದಿಗಳು、ಮತ್ತುಮಾಧ್ಯಮದವರುಮಗುವಿನಡೆಗೆತೋರಬೇಕಾದಜವಾಬ್ದಾರಿ、ಹಾಗೂದೋಷಿಯನ್ನುಹೇಗೆನಿರ್ವಹಿಸಬೇಕುಎಂದುವಿವರವಾಗಿಮಾಹಿತಿಯನ್ನುನೀಡುತ್ತದೆ。 ಮಕ್ಕಳಲೈಂಗಿಕದೌರ್ಜನ್ಯತಡೆಗಟ್ಟಲು、2ವರ್ಷದಮೇಲ್ಪಟ್ಟಮಕ್ಕಳಿಗೆವೈಯಕ್ತಿಕಸುರಕ್ಷತೆಯನಿಯಮಗಳನ್ನುಕಲಿಯಲುಸಹಾಯಮಾಡುವುದುಹೇಗೆ、ಪ್ರಶ್ನೆಗಳಿಗೆಉತ್ತರನೀಡುವುದುಹೇಗೆ、ಹಾಗೂ "ಬೇಡ、ಹೋಗು、ಹೇಳು" ಮಂತ್ರವನ್ನುಬಳಸುವುದುಹೇಗೆಎಂಬುದನ್ನುವಿವರಿಸಲಾಗಿದೆ。 ತುರ್ತುದೂರವಾಣಿಸಂಖ್ಯೆಗಳುಮತ್ತುಸಹಾಯದವಿಧಾನವನ್ನೂಸೇರಿಸಲಾಗಿದೆ。