このSuprabathaについて
ಸುಪ್ರಭಾತಕನ್ನಡದಪ್ರಪ್ರಥಮಆಧ್ಯಾತ್ಮಿಕಜಾಲತಾಣ。
ಸುಪ್ರಭಾತ ಸುದ್ದಿಯ ಹೂರಣ. ವಿಶೇಷ ಅಂಕಣಗಳ ಆವರಣ. ಸ್ಪಿರಿಚುಯಲ್ ಟೀವಿ ಮಾಧ್ಯಮದಂತೇ ಎಫೆಕ್ಟೀವ್ ಆಗಿ ಕಾರ್ಯ ನಿರ್ವಹಿಸಲಿದೆ ಸುಪ್ರಭಾತ ಲೈವ್ ಟೀವಿ. ಆಧ್ಯಾತ್ಮಿಕ ಸಿಂಚನಕ್ಕೆ ದೃಶ್ಯ, ಶ್ರಾವ್ಯ, ಕಾವ್ಯಗಳ ತೋರಣ. ಸುಪ್ರಭಾತ ಪರಿಪೂರ್ಣ ಡಿಜಿಟಲ್ ಸ್ಪಿರಿಚುಯಲ್ ಮಾಧ್ಯಮ. ಡೆಸ್ಕ್ ಟಾಪ್, ಮೊಬೈಲ್ ಪ್ಲಾಟ್ ಫಾರ್ಮ್ ನಲ್ಲೂ ಲಭ್ಯ. ಡಿಜಿಟಲ್ ಮಾಧ್ಯಮದಲ್ಲೇ ಪ್ರಪ್ರಥಮ ಬಾರಿಗೆ ಜಾಲತಾಣದಲ್ಲಿ ಹವ್ಯಾಸಿ ಲೇಖಕರು, ನೋಡುಗರು, ಓದುಗರಿಗೂ ಬರೆಯಲು ಮುಕ್ತ ಅವಕಾಶ. ಪ್ರತಿಕ್ರಿಯೆಯ ಜತೆಜತೆಗೆ ಸೋಷಿಯಲ್ ಮೀಡಿಯಾಗಳೊಂದಿಗೆ ಫೇಸ್ ಬುಕ್, ಟ್ವಿಟರ್ ನೊಂದಿಗೆ ಸಂಪರ್ಕ ಸಾಧ್ಯ.
ಸುಪ್ರಭಾತ ಭಾವೈಕ್ಯತೆಯ ಆಂಗಣ. ಜಾತ್ಯಾತೀತವಾಗಿ ಎಲ್ಲಾ ಧರ್ಮದ ಸುದ್ದಿಗಳ ಪ್ರಸರಣ. ಜಾಲತಾಣದಲ್ಲಿ ಪ್ರತಿಯೊಂದಕ್ಕೆ ಪ್ರತ್ಯೇಕ ವಿಭಾಗ. ಪ್ರತಿನಿತ್ಯ ಆಧ್ಯಾತ್ಮಿಕ, ಸುದ್ದಿಸಾರದಲ್ಲಿ ಧಾರ್ಮಿಕ ಜಗದ ಆಗು ಹೋಗುಗಳ ವಿಶೇಷ ಸುದ್ದಿ ಪ್ರಸರಣ. ಸುದ್ದಿವಿಭಾಗದಲ್ಲೂ ಪ್ರತ್ಯೇಕ ವಿಭಾಗ. ಅಂಕಣಗಳಲ್ಲಿದೆ ಹೊಸತನ. ಪುಣ್ಯನೆಲ ಅಂಕಣದಲ್ಲಿ ಪವಿತ್ರ ದೇಗುಲಗಳ ದರ್ಶನ, ಇ-ಸೇವೆ ಸೌಲಭ್ಯ, ಆನ್ ಲೈನ್ ಪೂಜೆಗೆ ಅವಕಾಶ. ಮನದ ಜಾಗೃತಿಗೆ ಅರಿವು, ಮನಸ್ಸೇ ರಿಲ್ಯಾಕ್ಸ್ ಪ್ಲೀಸ್, ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ, ಜ್ಯೋತಿಷ್ಯ ಮತ್ತಿತರ ಗಮನ ಸೆಳೆಯುವ ಅಂಕಣಗಳು. ಲೋಕಾ ಸಮಸ್ತಾ ಸುಖಿನೋ ಭವಂತು ಆಶಯದಲ್ಲಿ ಸೈದ್ಧಾಂತಿಕ, ವೈಜ್ಞಾನಿಕ, ವೈದ್ಯಕೀಯ, ಯೋಗವಿಜ್ಞಾನ ಆಧರಿತ ಮಂತ್ರ ಥೆರಪಿ.
最新バージョン 1.1 の更新情報
Suprabatha APK 情報
Suprabathaの類似アプリ





