문법 수업을 사용하여 일반 지식, 칸나다어 문법 배우기
ನಮಸ್ತೇ! ಶ್ರೀಗುರುಭ್ಯೋ ನಮಃ. ಕನ್ನಡ Kannada Grammar Classesನಲ್ಲಿ ಕನ್ನಡ ಭಾಷೆಯ ವ್ಯಾಕರಣ, ಸಾಮಾನ್ಯ ಸಂಭಾಷಣೆಯ ಪ್ರಕ್ರಿಯೆ ಇತ್ಯಾದಿಗಳನ್ನು ತಿಳಿಯಬಹುದು. ಇಲ್ಲಿ ನಾನು ವಿಷಯಗಳ ಪಾಠವನ್ನು, ಹಿಂದಿನ ವರ್ಷಗಳ ಪ್ರಶ್ನೆಪ್ತ್ರಿಕೆಯಲ್ಲಿನ ಪ್ರ್‍ಅಶ್ನೆಗಳಿಗೆ ಉತ್ತರಗಳನ್ನು, ಅಭ್ಯಾಸ-ಚಟುವಟಿಕೆಗಳನ್ನು upload ನಡೆಸುತ್ತೇನೆ. ಎಲ್ಲ ಆಸಕ್ತರೂ ಇದರ ಪ್ರಯೋಜನವನ್ನು ಪಡೆಯಿರಿ ಎಂದು ನಾನು ಬಯಸುತ್ತೇನೆ. ಶ್ರೀಕೃಷ್ಣಾರ್ಪಣಮಸ್ತು.