RGRHCL Ashraya Ver - 4.0

  • 8.6 MB

    ขนาดไฟล์

  • Android 6.0+

    Android OS

เกี่ยวกับ RGRHCL Ashraya Ver - 4.0

ಫಲಾನುಭವಿಯುಸ್ವಯಂಅನುದಾನಪಡೆಯಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಪಡಿಸಲಾಗಿದೆ

ರಾಜ್ಯಸರ್ಕಾರವುವಿವಧವಸತಿ ಯೋಜನೆಗಳ ಅನುಷ್ಟಾನಮತ್ತುಜಿ.ಪಿ.ಎಸ್ಅಧಾರಿತಭೌತಿಕಪ್ರಗತಿಯನ್ನುನಮೂದಿಸಲುಹಾಗೂಪ್ರಗತಿಯಾಧಾರಿತಅನುದಾನವನ್ನು ಅತೀ ಶೀಘ್ರವಾಗಿ ಪಲಾನುಭವಿಗಳಖಾತೆಗೆ ನೇರವಾಗಿ ವರ್ಗಾಯಿಸುವ ಉದ್ದೇಶದಿಂದ ಕನಸಿನಮನೆಎಂಬ ಮೊಬೈಲ್ಅಪ್ಲಿಕೇಶನ್ ಸಾಪ್ಟ್ ವೇರ್ (ซอฟต์แวร์แอปพลิเคชันมือถือ) ನ್ನುನ್ನು

ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಿಂದ ಫಲಾನುಭವಿಗಳೇ ನೇರವಾಗಿ ತಮ್ಮ ಮೊಬೈಲ್ ಮೂಲಕತಮ್ಮಮನೆಯಹಂತವಾರುಛಾಯಾಚಿತ್ರವನ್ನು.ಪಿ.ಎಸ್ಗೆಅಳವಡಿಸಿನಿಗಮದಜಾಲತಾಣದಲ್ಲಿ ಇಂದೀಕರಿಸಬಹುದು

ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಅನುಕೂಲಗಳು:

•ಸ್ವತಃ ಫಲಾನುಭವಿಗಳೇ ತಮ್ಮಮನೆಯ 4 ಹಂತದಛಾಯಚಿತ್ರವನ್ನುಹಂತ-ಹಂತವಾಗಿನಿರ್ಮಾಣವಾದ ತಕ್ಷಣವೇ ಜಿ.ಪಿ.ಎಸ್ಮಾಡಿಸಲ್ಲಿಸಬಹುದು.

•ನಿಗಮಮತ್ತುಫಲಾನುಭವಿಯನಡುವೆ ನೇರ ಸಂಪರ್ಕಕಲ್ಪಿಸುವವ್ಯವಸ್ಥೆಯಾಗಿದ್ದು,

•ಈ ಅಪ್ಲಿಕೇಶನ್ ಜನ ಸ್ನೇಹಿಯಾಗಿದ್ದು, ಪಲಾನುಭವಿಯುಸ್ವಯಂಅನುದಾನಪಡೆಯಲುಮತ್ತುಮನೆ ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

•ಮದ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಮನೆನಿರ್ಮಾಣದಲ್ಲಿ ಯಾವುದೇ ವಿಳಂಬಕ್ಕೆಆಸ್ಪದವಿರುವುದಿಲ್ಲ.

แสดงเพิ่มเติมแสดงน้อยลง

What's new in the latest 4.0

Last updated on 2024-04-19
1. OTP based validation is integrated.
2. Beneficiaries are allowed to capture only Lintel, Roof & Complete stage GPS photographs.

การดาวน์โหลดที่รวดเร็วและปลอดภัยเป็นพิเศษผ่านแอป APKPure

คลิกเพียงครั้งเดียวเพื่อติดตั้งไฟล์ XAPK/APK บน Android!

ดาวน์โหลด APKPure