ಸರ್ವಜ್ಞನ ವಚನಗಳು (Sarvagna Vachanagalu)

Aprameya
2018年10月07日
  • 5.0 MB

    文件大小

  • Android 4.1+

    Android OS

關於ಸರ್ವಜ್ಞನ ವಚನಗಳು (Sarvagna Vachanagalu)

在卡納達語Sarvagna vachanagalu的好收藏,顯示了良好的生活路徑

ಸರ್ವಜ್ಞನ ವಚನಗಳು app is in Kannada language , Sarvagna's words are helpful in understanding the truth of life.

"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.

ಸರ್ವಜ್ಞ (ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲ ಮತ್ತು ಜೀವನಗಳ ಬಗ್ಗೆ ನಿಖರವಾಗಿ ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ. ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು.ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.

ಸರ್ವಜ್ಞನ ವಚನಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ವಚನಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾಕರಿಯಾಗಿರುತ್ತದೆ.

FEATURES:

Completely free to download Sarvagnana Quotes App.

From details screen, user can view previous or next quotes easily.

Sarvagnana Quotes App works perfectly in offline mode

Share the quotes to facebook, twitter, sms, gmail or to other share apps

Thanks for downloading the app. Support us by providing your valuable feedback and rating

Tags

ಸರ್ವಜ್ಞನ ವಚನಗಳು

Sarvagna vachanagalu Kannada

Sarvagna Quotes kannada

Sarvagna Kannada

Sarvagna vachanagalu for life lesson

Kannada Sarvagna vachanagalu

更多收起

最新版本1.5的更新日誌

Last updated on 2018年10月07日
Thanks for your feedback.
Changes:
1) We have added new quotes
2) Copy option is provided in the details screen, now user can copy the vachanagalu
3) Settings screen is added

ಸರ್ವಜ್ಞನ ವಚನಗಳು (Sarvagna Vachanagalu) APK信息

最新版本
1.5
Android OS
Android 4.1+
文件大小
5.0 MB
開發者
Aprameya
在APKPure安全快速地下載APK
APKPure 使用簽章驗證功能,確保為您提供無病毒的 ಸರ್ವಜ್ಞನ ವಚನಗಳು (Sarvagna Vachanagalu) APK 下載。

在APKPure極速安全下載應用程式

一鍵安裝安卓XAPK/APK文件!

下載 APKPure