About ಡಿ ವಿ ಜಿ ಕಗ್ಗ
ಸುಮಾರು 950 'ಮಂಕುತಿಮ್ಮನ' ಕಗ್ಗಗಳ ಹಾಗೂ ಸುಮಾರು 750 'ಮರುಳಮುನಿಯನ ಕಗ್ಗ'ಗಳ ಹೆವ್ವೊಕ್ಕಣೆ
ಹೆಚ್ಚು ಅರಿಕೆ ಬೇಕಿರದ, ಕನ್ನಡದ ಸಾರಸ್ವತ ಲೋಕದ; ಅದರಲ್ಲೂ ತತ್ತ್ವ ಲೋಕದ ಮೇರುಪರ್ವತ - 'ಡಿ ವಿ ಜಿ' ಎಂದೇ ಪ್ರಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ-ರವರು, ಅವರ 'ಮಂಕುತಿಮ್ಮನ ಕಗ್ಗ' ಹಾಗೂ 'ಮರುಳಮುನಿಯನ ಕಗ್ಗ' ಗಳಿಗೂ ಹಾಗೆಯೇ; ಅರಿಕೆಯ ಬೇಡಿಕೆ ಕಂಡು ಬರುವುದೇ ಇಲ್ಲ.
ಅವರ ದೊರೆತಿರುವ ಸುಮಾರು ಒಂಭೈನೂರಕ್ಕು ಮೀರಿದ 'ಮಂಕುತಿಮ್ಮನ' ಹಾಗೂ ಏಳುನೂರಾಐವತ್ತಕ್ಕೂ ಮೀರಿದ 'ಮರುಳಮುನಿಯನ' ಕಗ್ಗಗಳ ಹೆವ್ವೊಕ್ಕಣೆ ಇದು, ಯಾವುದೇ ಕಗ್ಗದ ಯಾವುದೇ ಸಾಲಿನ ಯಾವುದೇ ಪದದ ಜಾಡು ಹಿಡಿದು ಅದರ ಪೂರ್ಣ ರೂಪವನ್ನು, ಅದರ ಸಾರಾಂಶ, ತತ್ತ್ವ ವೈಚಾರಿಕತೆಯನ್ನು, ಹುಡುಕಲು ಒದಗಬಲ್ಲ ಬಳಕೆ ಇದು.
ಕಣಜ(http://kanaja.in) ಮಿಂಬಲೆಯಿಂದ ಎಲ್ಲಾ ಕಗ್ಗಗಳನ್ನು ಶೇಖರಿಸಲಾಗಿದೆ. ಎಲ್ಲಾ ಕಗ್ಗಗಳನ್ನು ಡೇಟಾ ಅಥವಾ ಅಂತರ್ಜಾಲ ಸಂಪರ್ಕವಿಲ್ಲದೆಯೇ - ಆಫ್ಲೈನ್ - ಒದಗಿಸಲಾಗಿರುತ್ತದೆ.
What's new in the latest 1.0.0.2
ಡಿ ವಿ ಜಿ ಕಗ್ಗ APK معلومات
کے پرانے ورژن ಡಿ ವಿ ಜಿ ಕಗ್ಗ
ಡಿ ವಿ ಜಿ ಕಗ್ಗ 1.0.0.2
ಡಿ ವಿ ಜಿ ಕಗ್ಗ 1.0.0.1

APKPure ایپکےذریعےانتہائی تیزاورمحفوظڈاؤنلوڈنگ
Android پر XAPK/APK فائلیںانسٹالکرنےکےلیےایککلککریں!