VarthaBharati

VarthaBharati

Vartha Bharati
Nov 9, 2023
  • 4.6 MB

    فائل سائز

  • Android 5.0+

    Android OS

About VarthaBharati

Official mobile app of the most trusted newspaper Vartha Bharati

ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ ನ ಎರಡನೇ ಸುಧಾರಿತ ಆವೃತ್ತಿಗೆ (ವರ್ಶನ್ ೨ ನಿಮಗೆ ಹಾರ್ದಿಕ ಸ್ವಾಗತ. 'ಸತ್ಯ ಎಲ್ಲೆಡೆಗೆ' ಎಂಬ ಧ್ಯೇಯದೊಂದಿಗೆ ಕಳೆದ ಸುಮಾರು ಒಂದೂವರೆ ದಶಕದಿಂದ ವಸ್ತುನಿಷ್ಠ , ಜನಪರ ಪತ್ರಿಕೋದ್ಯಮದ ಮೂಲಕ ಜನಮನ ಗೆದ್ದಿರುವ 'ವಾರ್ತಾ ಭಾರತಿ ' ಈಗ ಮೊಬೈಲ್ ಫೋನ್ ನಲ್ಲಿಯೂ ಲಭ್ಯ.

ಅತ್ಯಂತ ಸರಳವಾದ ಇಂಟರ್ಫೆಸ್ ಇರುವ ಈ ಆ್ಯಪ್ ಸರಳವಾಗಿ, ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ಮೊಬೈಲ್ ಗೆ ತಲುಪಿಸುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ಇಲ್ಲಿ ನಿಮಗೆ ಸಿಗಲಿವೆ ತಾಜಾ ಸುದ್ದಿಗಳು . ಕರಾವಳಿ ಹಾಗು ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಸುದ್ದಿಗಳ ಜೊತೆಗೆ ದೇಶ ವಿದೇಶಗಳ ಎಲ್ಲ ಕ್ಷೇತ್ರಗಳ ಬಿಸಿಬಿಸಿ ಸುದ್ದಿಗಳು ಇಲ್ಲಿರುತ್ತವೆ.

ಜೊತೆಗೆ ತಜ್ಞರಿಂದ ವಿಶ್ಲೇಷಣೆಗಳು, ವಿಶೇಷ ವರದಿಗಳು, ಅಂಕಣಗಳು, ಓದುಗರ ಅಂಕಣಗಳು, ಸಂದರ್ಶನಗಳು ಇಲ್ಲಿವೆ.

ಆ್ಯಪ್ ವಿಶೇಷತೆ

ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದ ಕ್ಷಣಕ್ಷಣದ ತಾಜಾ ಸುದ್ದಿಗಳು

ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ

ಪ್ರಮುಖ ಸುದ್ದಿಗಳ ನೋಟಿಫಿಕೇಶನ್

ಆಕರ್ಷಕ ಚಿತ್ರಗಳು ಮತ್ತು ವಿಡಿಯೋಗಳು

ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.

ಶಿಕ್ಷಣ, ಉದ್ಯೋಗ , ಕೃಷಿ, ಯುವಜನತೆ, ಅರೋಗ್ಯ , ಸೌನ್ದರ್ಯ, ತಂತ್ರಜ್ಞಾನ, ಫ್ಯಾಶನ್, ವಾಣಿಜ್ಯ, ಹಣಕಾಸು, ಅಟೋಮೊಬೈಲ್ ಮತ್ತಿತರ ಹಲವು ವಿಷಯಗಳ ಕುರಿತ ಮಾಹಿತಿ - ಮಾರ್ಗದರ್ಶನ, ಲೇಖನಗಳು

ಚಿತ್ರ ವಿಮರ್ಶೆ, ಕುತೂಹಲಕಾರಿ ಮಾಹಿತಿಗಳು

ಸುದ್ದಿಗಳನ್ನು ಫೇಸ್ ಬುಕ್ , ಟ್ವಿಟರ್ ಸೇರಿದಂತೆ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಸವಲತ್ತು

'ವಾರ್ತಾ ಭಾರತಿ'

ಅತ್ಯಲ್ಪ ಕಾಲದಲ್ಲೇ ಅಪಾರ ಜನಪ್ರಿಯತೆ, ವಿಶ್ವಾಸಾರ್ಹತೆ ಗಳಿಸಿದ ಕನ್ನಡ ದೈನಿಕ ' ವಾರ್ತಾ ಭಾರತಿ'. ಬೆಂಗಳೂರು, ಮಂಗಳೂರು ಹಾಗು ಶಿವಮೊಗ್ಗ ಆವೃತ್ತಿಗಳಿರುವ ಈ ದೈನಿಕ ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಬೆಳೆದಿದೆ. ವೆಬ್ ಸೈಟ್, ಇ ಪೇಪರ್ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ ಗಡಿಯನ್ನು ದಾಟಿ ಗಲ್ಫ್ ದೇಶಗಳು, ಯುರೋಪ್ , ಅಮೇರಿಕ ಸಹಿತ ಜಗತ್ತಿನ ಹಲವು ದೇಶಗಳ ಅನಿವಾಸಿ ಕನ್ನಡಿಗರ ಸುದ್ದಿ ಸಂಗಾತಿಯಾಗಿ ವಾರ್ತಾ ಭಾರತಿ ಪತ್ರಿಕೆ ತನ್ನ ಛಾಪು ಮೂಡಿಸಿದೆ. ವಾರ್ತಾ ಭಾರತಿಯ ವೆಬ್ ಸೈಟ್ varthabharati.in ಕನ್ನಡದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್ ಸೈಟ್ ಎಂಬ ಖ್ಯಾತಿ ಗಳಿಸಿದೆ. ನೇರ,ನಿಖರ , ನಿಷ್ಠುರ ಸುದ್ದಿಗಳು, ಜನಪರ ಸಂಪಾದಕೀಯಗಳು, ಕಣ್ಣು ತೆರೆಸುವ ಲೇಖನಗಳು ಹಾಗು ವಿಶ್ಲೇಷಣೆಗಳು , ವಿಶೇಷ ವರದಿಗಳು ವಾರ್ತಾ ಭಾರತಿಯ ವೈಶಿಷ್ಟ್ಯಗಳಾಗಿವೆ. 2009 ರಲ್ಲಿ ' ವಾರ್ತಾ ಭಾರತಿ' ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ.

Welcome to the second version ಆ official Android app of the most trustworthy Kannada

Daily News Paper, Vartha Bharati. Get the latest news and information regarding the developments in Karnataka, India and the world at large, in Kannada, through the most reputed and objective source. The app comes with a simple interface, downloads fast and is quite easy to use. It is updated round the clock.

Read real-time updates on Indian and International affairs - news, views and features, covering a wide range of interests.

Features :

* Get regional news from all the districts of Karnataka.

* Updated information in Kannada on developments in the country and elsewhere.

* Live coverage of cricket matches, score boards and other Sports events in Kannada.

* Latest info on Education, Jobs, Youth affairs, Health, Beauty, Technology, Arts, literature, Religion, Spirituality etc.

* Special articles, features, reviews and analyses by experts.

* Critical Reviews of Hindi, Kannada

and Malayalam Films

, * Interesting Information on fashion, business, property, automobiles, agriculture etc.

* Stunning photo gallery

* Top videos from India and the world on news, business, sports, entertainment and lifestyle

* Share Kannada News, articles via email, Facebook, Twitter

About Vartha Bharati

Vartha Bharati Kannada Daily is published simultaneously from Mangaluru,Bengaluru and Shivamogga. Within a short span of time, Vartha Bharati has emerged as the fastest growing Kannada Daily. Apart from having very a formidable circulation base across Karnataka, VB is the highest read Kannada Daily in Gulf Countries, Europe and USA. Through its website (varthabharati.in), E paper and social media platforms, today VB has become the daily companion of Global Kannadigas. Vartha Bharati is known for its simple and lucid language, objective reporting, insightful editorials, eye opening articles and analysis and special reports. Vartha Bharati has won the Transparency International award for accuracy and objectivity in journalism, during the year 2009.

مزید دکھائیں

What's new in the latest 2.1.3

Last updated on 2023-11-10
- revamped app
مزید دکھائیں

ویڈیوز اور اسکرین شاٹس

  • VarthaBharati پوسٹر
  • VarthaBharati اسکرین شاٹ 1
  • VarthaBharati اسکرین شاٹ 2

VarthaBharati APK معلومات

Latest Version
2.1.3
Android OS
Android 5.0+
فائل سائز
4.6 MB
ڈویلپر
Vartha Bharati
Available on
APKPure پر محفوظ اور تیز APK ڈاؤن لوڈ کریں
APKPure آپ کے لئے وائرس سے پاک VarthaBharati APK ڈاؤن لوڈ میسر کرنے کے لئے سائنیچر تصدیق استعمال کرتا ہے۔
APKPure آئیکن

APKPure ایپکےذریعےانتہائی تیزاورمحفوظڈاؤنلوڈنگ

Android پر XAPK/APK فائلیںانسٹالکرنےکےلیےایککلککریں!

ڈاؤن لوڈ کریں APKPure
thank icon
ہم آپ کے صارف کے تجربے کو بہتر بنانے کے لیے اس ویب سائٹ پر کوکیز اور دیگر ٹیکنالوجیز کا استعمال کرتے ہیں۔
اس صفحے پر کسی بھی لنک پر کلک کرکے آپ ہماری رازداری کی پالیسی اور کوکیز پالیسی پر متفق ہو رہے ہیں۔
مزید جانیں