Kannada Video Status 2022
7.0 MB
Dung lượng tệp
Android 4.1+
Android OS
Giới thiệu về Kannada Video Status 2022
ಈಗ ಅತ್ಯುತ್ತಮವಾದ ಕನ್ನಡ ವಿಡಿಯೋ ಸ್ಟೇಟಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ
★ "ಕನ್ನಡ ಸ್ಟೇಟಸ್ ಡಿಪಿ ಆಪ್" ಈಗ "ಎರಡೂವರೆ ಲಕ್ಷಕ್ಕೂ" ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ಸಂತೋಷವಾಗುತ್ತಿದೆ, ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ, .. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ,
ಹಾಗೂ
★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ "ಕನ್ನಡ ವೀಡಿಯೋಸ್ ಸ್ಟೇಟಸ್" ಆಪನ್ನು ಬಿಡುಗಡೆಗೊಳಿಸಿದ್ದೇವೆ.
★ ಇಲ್ಲಿ ನಿಮ್ಮ ಬಳಿ ಇರುವ ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು f f f f f f f f ಪಡೆಯಬಹುದು ಪಡೆಯಬಹುದು ಪಡೆಯಬಹುದು ಪಡೆಯಬಹುದು ಪಡೆಯಬಹುದು ಪಡೆಯಬಹುದು
★ ಪ್ರೀತಿ, ವಿಫಲ ಪ್ರೇಮ, ಕಾಮಿಡಿ, ಪ್ರೇರಣೆ, ರೋಮ್ಯಾಂಟಿಕ್, ಜಾನಪದ, ಸ್ಟಂಟ್ಸ್, ಟ್ರೋಲ್ ವೀಡಿಯೋಸ್, ಡಬ್ಸ್ಮ್ಯಾಶ್, ಫಿಲಂ ಡೈಲಾಗ್ಸ್, ಅಡುಗೆ, ಲವ್ ಪ್ರಪೋಸಲ್, ದೈವಭಕ್ತಿ, ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ.
★ ನೀವು ನಿಮ್ಮ ಸ್ನೇಹಿತರನ್ನು ಹಿಂಬಾಲಿಸಬಹುದು.
★ ಇತರೆ ಸೋಶಿಯಲ್ ನೆಟ್ ವರ್ಕ್ ಗಳೊಂದಿಗೆ ವಿಡಿಯೋಸ್ ಗಳನ್ನು ಹಂಚಿಕೊಳ್ಳಬಹುದು.
★ ನಿಮಗೆ ನಮ್ಮ ಆಫ್ ಇಷ್ಟವಾದರೆ ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.
ಕಡೆಯದಾಗಿ ... "ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು .." "ಕನ್ನಡವೇ ಸತ್ಯ, ಕನ್ನಡವೇ ನಿತ್ಯ".
"ಜೈ ಕರ್ನಾಟಕ ಮಾತೆ".
What's new in the latest 1.0.1
-ನೂರಾರು ವೀಡಿಯೋಸ್ ಗಳನ್ನು ಅಪ್ ಲೋಡ್ ಮಾಡಲಾಗಿದೆ.
-ಬಹುಭಾಷಾ ಆಯ್ಕೆ.
-ತಮ್ಮ ಬಳಿ ಇರುವ ಅತ್ಯುತ್ತಮ ವೀಡಿಯೋಸ್ ಸ್ಟೇಟಸ್ ಗಳನ್ನು ಮತ್ತು Gif ಗಳನ್ನು ಆಪ್ ನ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳಬಹುದು.
-ಇತರರನ್ನು ಹಿಂಬಾಲಿಸಿರಿ
ಇತರರ ವೀಡಿಯೋಸ್ ಗಳಿಗೆ ಪ್ರತಿಕ್ರಿಯೆ ನೀಡಬಹುದು
-ಟ್ಯಾಗ್ ಮುಖಾಂತರ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಸುಲಭವಾಗಿ ಹುಡುಕಿರಿ
-ಪ್ರೊ ವರ್ಷನ್ ನಿಂದಾಗಿ ಜಾಹಿರಾತು ರಹಿತವಾದ ಆಪ್ ಅನ್ನು ಬಳಸಬಹುದು
Thông tin APK Kannada Video Status 2022
Phiên bản cũ của Kannada Video Status 2022
Kannada Video Status 2022 1.0.1
Tải xuống siêu nhanh và an toàn thông qua Ứng dụng APKPure
Một cú nhấp chuột để cài đặt các tệp XAPK/APK trên Android!