ಚಾಣಕ್ಯನ ನೀತಿಗಳು - Chanakya neeti Kannada

ಚಾಣಕ್ಯನ ನೀತಿಗಳು - Chanakya neeti Kannada

Aprameya
2018年10月07日
  • 4.1 MB

    文件大小

  • Android 4.1+

    Android OS

关于ಚಾಣಕ್ಯನ ನೀತಿಗಳು - Chanakya neeti Kannada

在卡纳达语Chanakya的neeti的收集好,跟着引领成功的人生

ಚಾಣಕ್ಯನ ನೀತಿಗಳು app is in Kannada language , Chankya's grim words are helpful in understanding the truth of life.

iಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು. ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. "ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.

ಚಾಣಕ್ಯನ ನುಡಿಮುತ್ತುಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಚಾಣಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾರಿಯಾಗಿರುತ್ತದೆ.

Chanakya (350 BC - 283 BC), popularly known as Kautilya, is a unique economist of ancient India. The role of Chanakya is important in establishing the Mauryan Empire. Chanakya's true name is "Vishnugupta". It is said that Chanakya was the son of Chanaka. Vishnugupta was a professor of economics at the University of Takshishila. The trilogy was in Gandhara. King Amba of Gandhara signed a treaty with Alexander the Great of Yavan, and put an end to the whole of India. Acharya Vishnugupta rejects the support of his students. His disciple is Chandragupta Maurya.

This app has been built to provide a collection of quotations for Kannada people. Chunkya's grim words are helpful in understanding the truth of life.

FEATURES:

Completely free to download Chanakya Quotes App.

From details screen, user can view previous or next quotes easily.

Chanakya Quotes App works perfectly in offline mode

Share the quotes to facebook, twitter, sms, gmail or to other share apps

Thanks for downloading the app. Support us by providing your valuable feedback and rating

Tags

ಚಾಣಕ್ಯನ ನೀತಿಗಳು

Chanakya neeti Kannada

Chanakya niti kannada

Chanakya Kannada

Chanakya neeti for life lesson

Kannada chanakya lessons

更多

最新版本1.8的更新日志

Last updated on 2018年10月07日
Thanks for your feedback.

Changes:
1) Copy option is added in Details page. Now user can copy the quote.
2) Settings screen is added.
更多

视频和屏幕截图

  • ಚಾಣಕ್ಯನ ನೀತಿಗಳು - Chanakya neeti Kannada 海报
  • ಚಾಣಕ್ಯನ ನೀತಿಗಳು - Chanakya neeti Kannada 截图 1
  • ಚಾಣಕ್ಯನ ನೀತಿಗಳು - Chanakya neeti Kannada 截图 2
  • ಚಾಣಕ್ಯನ ನೀತಿಗಳು - Chanakya neeti Kannada 截图 3
  • ಚಾಣಕ್ಯನ ನೀತಿಗಳು - Chanakya neeti Kannada 截图 4

ಚಾಣಕ್ಯನ ನೀತಿಗಳು - Chanakya neeti Kannada APK信息

最新版本
1.8
Android OS
Android 4.1+
文件大小
4.1 MB
开发者
Aprameya
在APKPure安全快速地下载APK
APKPure 使用签名验证功能,确保为您提供无病毒的 ಚಾಣಕ್ಯನ ನೀತಿಗಳು - Chanakya neeti Kannada APK 下载。
APKPure 图标

在APKPure上极速安全下载应用

一键安装安卓XAPK/APK文件!

下载 APKPure
thank icon
We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Learn More about Policies