在APKPure安全快速地下载APK
APKPure 使用签名验证功能,确保为您提供无病毒的 Shrimad Ramayana APK 下载。
2020年11月01日
ಶ್ರೀಮದ್ರಾಮಾಯಣವು ಆದಿಕವಿ ವಾಲ್ಮೀಕಿಗಳಿಂದ ರಚಿತವಾದ ಅದ್ಭುತವಾದ ಕೃತಿ. ಸನ್ನಡತೆಯ ಪ್ರತಿನಿಧಿಯಾದ ಶ್ರೀರಾಮನ ಚರಿತ್ರೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಈ ಗ್ರಂಥದ ಪಾರಾಯಣ ಹಾಗೂ ಅಧ್ಯಯನವು ನಮ್ಮ ಎಲ್ಲಾ ಶ್ರೇಯಸ್ಸಿಗೆ ಕಾರಣವಾಗಿದೆ. ವಾಲೀಕಿರಾಮಾಯಣ ಹಾಗೂ ಶ್ರೀಮಧ್ವಾಚಾರ್ಯರ ತಾತ್ಪರ್ಯನಿರ್ಣಯವನ್ನುಯಥಾವತ್ತಾಗಿ ಇಲ್ಲಿ ಕೊಡಲಾಗಿದೆ.
一键安装安卓XAPK/APK文件!