ಈಶಾವಾಸ್ಯ ಉಪನಿಷತ್
ಈಶಾವಾಸ್ಯ ಉಪನಿಷತ್ के बारे में
इस उपनिषद ज्ञान अज्ञान, शिक्षा-अविद्या, कर्म-आत्माओं पर प्रकाश डालता है
ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ.
ಭಗವದ್ಗೀತೆ ಇದರ ವಿಸ್ತಾರವೆಂಬ ಅಭಿಪ್ರಾಯವಿದೆ. ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.
ಸಂನ್ಯಾಸಿಗಳಾದವರು, ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ-ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.
ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ-ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು ನಂಬಲಾಗಿದೆ.
ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ ಯಾಗುವುದು.
What's new in the latest 1.0
ಈಶಾವಾಸ್ಯ ಉಪನಿಷತ್ APK जानकारी
ಈಶಾವಾಸ್ಯ ಉಪನಿಷತ್ के पुराने संस्करण
ಈಶಾವಾಸ್ಯ ಉಪನಿಷತ್ 1.0
APKPure ऐप के माध्यम से सुपर तेज़ और सुरक्षित डाउनलोडिंग
एंड्रॉइड पर XAPK/APK फ़ाइलें इंस्टॉल करने के लिए एक-क्लिक करें!