ತ್ರೈತ ಸಿದ್ಧಾಂತ ಭಗವದ್ಗೀತೆ

ತ್ರೈತ ಸಿದ್ಧಾಂತ ಭಗವದ್ಗೀತೆ

Three Souls
2024年03月25日

Trusted App

  • 18.1 MB

    ファイルサイズ

  • Everyone

  • Android 5.1+

    Android OS

このತ್ರೈತ ಸಿದ್ಧಾಂತ ಭಗವದ್ಗೀತೆについて

ಶ್ರೀಶ್ರೀಶ್ರೀಆಚಾರ್ಯಪ್ರಬೋಧಾನಂದಯೋ

ಬ್ರಹ್ಮವಿದ್ಯಾಶಾಸ್ತ್ರಕ್ಕೆಪ್ರಮಾಣಗ್ರಂಥವಾದಭಗವದ್ಗೀತೆನೂರಕ್ಕೆನೂರುಪಾಲುಶಾಸ್ತ್ರಬದ್ಧವಾದಸಿದ್ಧಾಂತದಿಂದಕೂಡಿಕೊಂಡಿದೆ。 ಪರಮಾತ್ಮಸ್ವತಃವಾಗಿತಿಳಿಸಿದಭಗವದ್ಗೀತೆಪ್ರಕಾರನೋಡಿದಪಕ್ಷದಲ್ಲಿಆತ್ಮ、ಜೀವಾತ್ಮಗಳುಎರಡುಇಲ್ಲವೆಂದುಪರಮಾತ್ಮಒಂದೇಇರುವುದೆಂದುಅದ್ವೈತವು、ಜೀವಾತ್ಮ、ಪರಮಾತ್ಮಗಳುಎರಡುಇವೆಯೆಂದುದೈತ、ಇವುಎರಡುಗೀತೆಗೆಸ್ವಲ್ಪಪಕ್ಕದಮಾರ್ಗದಲ್ಲಿಇವೆಎಂದುತಿಳಿಯುತ್ತದೆ。 ಅಂದರೆಇವುಪೂರ್ತಿಸರಿಯಾದಸಿದ್ಧಾಂತಗಳುಅಲ್ಲವೆಂದುಅರ್ಥವಾಗುತ್ತಿದೆ。 ಗೀತೆಯನ್ನುಪ್ರಮಾಣವಾಗಿಟ್ಟುಕೊಂಡುನೋಡುವುದಾದರೆಮಾನವಮಾತ್ರವಾದಗುರುಗಳುಹೇಳಿದದ್ವೈತ、ಅದ್ವೈತಸಿದ್ಧಾಂತಗಳುಎರಡುಹೇತುಬದ್ಧವಾಗಿಲ್ಲ。

ದ್ವೈತಸಿದ್ಧಾಂತವನ್ನುಪರಿಶೀಲಿಸಿನೋಡುವುದಾದರೆಭೂಮಿಮೇಲೆಬೇರುಗಳುಇಲ್ಲದಂತೆಗಿಡವಿದೆಎಂಬುವುದುಎಷ್ಟುಸತ್ಯವೋಅಷ್ಟೇಸತ್ಯವಾಗಿರುವುದೆಂದುತಿಳಿಯುತ್ತಿದೆ。

ಹಾಗೆಯೇಅದ್ವೈತಸಿದ್ಧಾಂತವನ್ನುಪರಿಶೀಲಿಸಿದರೆಭೂಮಿ、ಬೇರುಗಳುಎರಡುಇಲ್ಲದಂತೆಗಿಡಇದೆಯೆಂಬುದುಎಷ್ಟುಸತ್ಯವೋಅಷ್ಟೇಸತ್ಯವಾಗುತ್ತದೆ。

ಅಂದರೆಎರಡುಸಿದ್ಧಾಂತಗಳುಅಶಾಸ್ತ್ರೀಯವಾಗಿವೆಎಂದು、ಬದ್ಧವಾಗಿಲ್ಲವೆಂದುತಿಳಿಯುತ್ತಿದೆ。 ಈಎರಡುಸಿದ್ಧಾಂತಗಳುಅಶಾಸ್ತ್ರಿಯಗಳು、ಅಹೇತುಕಎನ್ನುವುದಕ್ಕೆಗೀತೆಯಲ್ಲಿನಪುರುಷೋತ್ತಮಪ್ರಾಪ್ತಿಯೋಗದಲ್ಲಿರುವ16,17ನೇಶ್ಲೋಕಗಳೆಆಧಾರ。 ಈಎರಡುಶ್ಲೋಕಗಳುದ್ವೈತ、ಅದ್ವೈತಸಿದ್ಧಾಂತಗಳೆರಡನ್ನುಒಂದೇಏಟಿನಲ್ಲಿಹೊಡೆದುಬಿಸಾಕುತ್ತವೆ。 ಈಎರಡುಶ್ಲೋಕಗಳೆಅಸಲಾದ(ಸತ್ಯವಾದ)ಆಧ್ಯಾತ್ಮಿಕಸಿದ್ಧಾಂತವಾದತ್ರೈತಸಿದ್ಧಾಂತವನ್ನುಬೋಧಿಸುತ್ತಿವೆ。 ಈಎರಡುಶ್ಲೋಕಗಳುಅಲ್ಲದೆಗೀತೆಒಂದರಸಾರಾಂಶಎಲ್ಲವೂತ್ರೈತದಮೇಲೆಯೇಬೋಧಿಸಲ್ಪಟ್ಟಿದ್ದಾರೆ。

ಕಲಿಯುಗದಲ್ಲಿದ್ವೈತ、ಅದ್ವೈತಸಿದ್ಧಾಂತಗಳುಹೊರಗಡೆಬಂದರೆ、ದ್ವಾಪರಯುಗಅಂತ್ಯದಲ್ಲಿಯೇತ್ರೈತಸಿದ್ಧಾಂತವುಭಗವಂತನಕೈಯಿಂದಬೋಧಿಸಲ್ಪಟ್ಟಿದೆ。 ಆದರೂಸಹಮಾಯೆಪ್ರಭಾವದಿಂದತ್ರೈತವುಅರ್ ಮಾಯೆಪ್ರಭಾವದಿಂದಲೇದ್ವೈತ、ಅದ್ವೈತಗಳು

ಈಗಲೂದ್ವೈತ、ಅದ್ವೈತಗುರುಪರಂಪರೆಯಾದಮಧ್ವಾಚಾರ್ಯ、ಶಂಕರಾಚಾರ್ಯರಪೀಠಗಳುಭೂಮಿಮೇಲೆಇವೆ。 ತ್ರೈತವೆಂಬಹೆಸರಾಗಲಿ、ಅದನ್ನುಬೋಧಿಸುವವರಾಗಲಿಇಲ್ಲದಂತೆಹೋಗಿದ್ದಾರೆ。

ಇಂತಹಪರಿಸ್ಥಿತಿಯಲ್ಲಿಶ್ರೀಶ್ರೀಶ್ರೀಆಚಾರ್ಯಪ್ರಬೋಧಾನಂದಯೋಗೀಶ್ವರರಿಂದತ್ರೈತಸಿದ್ಧಾಂತವುಹೊರಗಡೆಬಂದಿರುವುದುನಮ್ಮಅದೃಷ್ಟವೆಂದುತಿಳಿಯಬೇಕು。 ತ್ರೈತದಪ್ರಕಾರವೇಭಗವದ್ಗೀತೆ、ಭಗವದ್ಗೀತೆಪ್ರಕಾರವೇತ್ರೈತವುಇರುವುದು。

ಕೈಯಲ್ಲಿನಮೂರುರೇಖೆಗಳು、ಈಶ್ವರಲಿಂಗದಮೇಲಿನಮೂರುರೇಖೆಗಳು、ತ್ರೈತಸಿದ್ಧಾಂತವಾದಜೀವಾತ್ಮ、ಆತ್ಮ、ಪರಮಾತ್ಮಗಳಬಗ್ಗೆಯೇತಿಳಿಸುತ್ತಿವೆ。

ಭಗವದ್ಗೀತೆಯಲ್ಲಿನಶ್ರೀಕೃಷ್ಣನನಿಜಭಾವತಿಳಿದುಕೊಳ್ಳುವುದಕ್ಕೆಆಗೀತೆಯನ್ನುತ್ರೈತಸಿದ್ಧಾಂತರೂಪವಾಗಿಓದಬೇಕು。

ಈತ್ರೈತಸಿದ್ಧಾಂತಭಗವದ್ಗೀತೆಯನ್ನುಓದಿದವರುನಿಜವಾದಗೀತಾಜ್ಞಾನವನ್ನುತಿಳಿದು、ಮೋಕ್ಷಕಾಮಿಗಳಾಗಬಹುದು。

もっと見る

最新バージョン 0.0.5 の更新情報

Last updated on 2024-03-25
Corrections made
もっと見る

ビデオとスクリーンショット

  • ತ್ರೈತ ಸಿದ್ಧಾಂತ ಭಗವದ್ಗೀತೆ のアンドロイド公式予告
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 1
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 2
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 3
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 4
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 5
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 6
  • ತ್ರೈತ ಸಿದ್ಧಾಂತ ಭಗವದ್ಗೀತೆ スクリーンショット 7

ತ್ರೈತ ಸಿದ್ಧಾಂತ ಭಗವದ್ಗೀತೆ APK 情報

最新バージョン
0.0.5
カテゴリー
教育
Android OS
Android 5.1+
ファイルサイズ
18.1 MB
開発者
Three Souls
Available on
コンテンツのレーティング
Everyone
APKPure で安全で高速な APK のダウンロード
APKPure は署名検証を使用して、ウイルスフリーの ತ್ರೈತ ಸಿದ್ಧಾಂತ ಭಗವದ್ಗೀತೆ APK ダウンロードを保証します。
APKPure アイコン

APKPureアプリで超高速かつ安全にダウンロード

Android で XAPK/APK ファイルをワンクリックでインストール!

ダウンロード APKPure
thank icon
We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Learn More about Policies