Kannada Gk & Current Affairs

Kannada Gk & Current Affairs

  • 4.2 MB

    파일 크기

  • Android 4.0.3+

    Android OS

Kannada Gk & Current Affairs 정보

매일 시사 및 칸나다어에서 연습 퀴즈와 뉴스 경고.

Kannada Gk & Current Affairs 2018 is focusing on your competitive exam. We are here to give you best study material to crack your competitive exams. This app is useful for KPSC/UPSC,PDO,TET, RRB, SSC, IBPS etc. For Kannada students this is a very useful source to understand easily frequently asked question. By practicing question given in this application helps you to prepare yourself to crack Kannada Gk & Current Affairs 2018.

Subjects covered are:

- Daily Current Affairs 2018 - 19

- General Awareness Questions

- General Knowledge (G.K.) Karnataka,India and World.

- History : Modern, Ancient and Medieval

- Computer Knowledge

- Science : Biology

- Culture and Arts

- Economics

Exams which can be prepared:

- PDO/TET

- KPSC/KAS

- UPSC / CSAT / RAS / IAS / PCS

- SSC CGL / SSC 10+2

- Bank PO / IBPS

- CLAT / IB / AEN / JEN / IES

- RRB

“ಕೆ.ಪಿ.ಎಸ್.ಸಿ, ಕೆ.ಎ.ಎಸ್ ೨೦೧೫” ಇದು ಒಂದು ಕನ್ನಡದ ಉತ್ತಮ ಆಪ್ ಆಗಿದ್ದು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಸ್ಪರ್ಧಾರ್ಥಿಗಳನ್ನು ಪರೀಕ್ಷೆಗಾಗಿ ತಯಾರು ಮಾಡಲು ಇದು ತಮಗೆ ಅತ್ಯುತ್ತಮವಾದ ವಿಷಯಗಳನ್ನು ಒದಗಿಸುತ್ತದೆ. ಇದು ಕೆ.ಎ.ಎಸ್ ಪರೀಕ್ಷೆ, ಎಸ್.ಡಿ.ಎ, ಎಫ್.ಡಿ.ಎ, ರೈಲ್ವೆ, ಪಿ.ಡಿ.ಓ, ಪೋಲಿಸ್, ಮುಂತಾದ ಪರೀಕ್ಷೆಗಳಿಗೆ ತಮ್ಮನ್ನು ಸಿದ್ಧಗೊಳಿಸಲು ಸಹಾಯಮಾಡುತ್ತದೆ.

ಇದರಲ್ಲಿ ಪರೀಕ್ಷೆ ತಯಾರಿಗಾಗಿ ಬೇಕಾಗುವ ಎಲ್ಲ ವಿಷಯಗಳ ಮಾಹಿತಿಯನ್ನು ನೀಡಲಾಗಿದೆ. ಮತ್ತು ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಭವನೀಯ ಪ್ರಶ್ನೆಗಳನ್ನು ಒದಗಿಸಲಾಗಿದೆ.ಮತ್ತು ಆಗಾಗ ಹೊಸ ಹೊಸ ಪ್ರಶ್ನೆಗಳನ್ನು ತಮ್ಮ ಜ್ಞಾನದಾಹವನ್ನು ನೀಗಿಸಲು ಸೇರಿಸಲಾಗುವುದು. ಈ ತಂತ್ರಾಂಶವು ನಿಜಕ್ಕೂ ತಮ್ಮ ಪರೀಕ್ಷಾ ತಯಾರಿಗೆ ಸಹಾಯವಾಗುತ್ತದೆ. ಜೊತೆಗೆ ಇದರಲ್ಲಿ ಪ್ರತಿದಿನ ಪ್ರಚಲಿತ ಘಟನೆಗಳನ್ನು ತಾವು ಕಾಣಬಹುದಾದ್ದರಿಂದ ತಮ್ಮ ಪರೀಕ್ಷಾ ತಯಾರಿಗೆ ಸಾಕಷ್ಟು ನೆರವಾಗುತ್ತದೆ.

ನಮ್ಮ ಆಪ್ ಒಳಗೊಂಡಿರುವ ವಿಷಯಗಳು

• ೨೦೧೫ ರ ಪ್ರಚಲಿತ ಘಟನೆಗಳು

• ಸಾಮಾನ್ಯ ಜ್ಞಾನದ ಪ್ರಶ್ನೆಗಳು

• ಭಾರತದ ಇತಿಹಾಸ

• ಕರ್ನಾಟಕದ ಇತಿಹಾಸ

• ಕರ್ನಾಟಕದ ಭೂಗೋಳ

• ಭಾರತ ಸರ್ಕಾರದ ಯೋಜನೆಗಳು

• ಪ್ರಪಂಚದ ಇತಿಹಾಸ

• ಅರ್ಥಶಾಸ್ತ್ರ

• ವಿಜ್ಞಾನ

• ಮಾದರಿ ಮತ್ತು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು.

• ಕಂಪ್ಯೂಟರ್ ಜ್ಞಾನ

• ಇತ್ಯಾದಿ

*********************************************

Disclaimer:

we respects the copyrights, trademarks and intellectual property of others and also we expect this from other users. In this app, if you found any information that is owned by you or any content that violates your intellectual property rights, please contact to us at [email protected]

***************************************

Content Writer:

Ramesh SU (Gangadhar high school Hubli)

더 보기

What's new in the latest 1.7

Last updated on 2018-07-20
V 1.04
# Removed major Full screen ads
# Recommended articles in Theory and Detailed CA
더 보기

비디오 및 스크린 샷

  • Kannada Gk & Current Affairs 포스터
  • Kannada Gk & Current Affairs 스크린샷 1
  • Kannada Gk & Current Affairs 스크린샷 2
  • Kannada Gk & Current Affairs 스크린샷 3
  • Kannada Gk & Current Affairs 스크린샷 4
  • Kannada Gk & Current Affairs 스크린샷 5
  • Kannada Gk & Current Affairs 스크린샷 6
  • Kannada Gk & Current Affairs 스크린샷 7
APKPure 아이콘

APKPure 앱을통한매우빠르고안전한다운로드

한번의클릭으로 Android에 XAPK/APK 파일을설치할수있습니다!

다운로드 APKPure
thank icon
사용자 환경을 개선하기 위해 이 웹 사이트의 쿠키 및 기타 기술을 사용합니다.
이 페이지의 링크를 클릭하면 당사의 개인 정보 보호 정책쿠키 정책에 동의하는 것입니다.
더 알아보기