ಸ್ತೋತ್ರರತ್ನಮಾಲಾ
Gopalakrishna Joisa
22/04/2020
2.0 and up
Android OS
Oписание ಸ್ತೋತ್ರರತ್ನಮಾಲಾ
Stotraratnamala
ದೇವತಾ ಸ್ತೊತ್ರಗಳ ಪಠನದಿಂದ ಅಭೀಷ್ಟಸಿದ್ಧಿಯಾಗುತ್ತದೆ ಎನ್ನುವುದು ನಮ್ಮ ಪೂರ್ವಿಕರ ದೃಢವಾದ ನಂಬಿಕೆ . ಅನೇಕ ದೇವತೆಗಳಿದ್ದಾರೆ , ಅನೇಕ ಸ್ತೋತ್ರಗಳೂ ಇವೆ . ಯಾವುದನ್ನು ಪಠಿಸಬೇಕು ಏನು ಫಲ ಎನ್ನುವ ವಿಷಯದಲ್ಲಿ ಗೊಂದಲ ಬಹು ಮಂದಿಯಲ್ಲಿ ಇದೆ .
ಕಲಿಯುಗದಲ್ಲಿಯೂ ಶಕ್ತಿಯನ್ನು ಕಳೆದುಕೊಳ್ಳದ ಮತ್ತು ಭಕ್ತಿಯಿಂದ ಪಠಿಸುವವರ ಮನೋಭೀಷ್ಟಗಳನ್ನು ಅನುಗ್ರಹಿಸುವ ಶಕ್ತಿ ಇರುವ ವಿಶಿಷ್ಟ ಸ್ತೋತ್ರಗಳನ್ನು ಸಂಗ್ರಹಿಸಿ ವಿದ್ಯುನ್ಮಾನ ಮಾಧ್ಯಮದ ಮೂಲಕ ನೀಡುವ ಸಂಕಲ್ಪ ನಮ್ಮದು .
ಈಗ ಇಲ್ಲಿ ಬೆರಳೆಣಿಕೆಯ ಸ್ತೋತ್ರಗಳಷ್ಟೇ ಇವೆ . ಮುಂದಕ್ಕೆ ಇನ್ನೂ ಹೆಚ್ಚಿನ ಸ್ತೋತ್ರಗಳನ್ನು ಇಲ್ಲಿ ಸೇರಿಸಲಾಗುವುದು . ಈ ಸ್ತೋತ್ರಗಳನ್ನು ನೀವು ಪಠಿಸಿ . ಅಭೀಷ್ಟ ಸಿದ್ಧಿಯನ್ನು ಪಡೆದುಕೊಳ್ಳಿ . ಆಗಲೇ ನಮ್ಮ ಪ್ರಯತ್ನ ಸಾರ್ಥಕ .
Что нового в последней версии 0.16
Last updated on 22/04/2020
Minor bug fixes and improvements. Install or update to the newest version to check it out!
Информация ಸ್ತೋತ್ರರತ್ನಮಾಲಾ APK
Безопасная и Быстрая Загрузка APK на APKPure
APKPure позволяет легко и безопасно загружать ಸ್ತೋತ್ರರತ್ನಮಾಲಾ APK с проверкой подписи.
Супер Быстрая и Безопасная Загрузка через Приложение APKPure
Один клик для установки XAPK/APK файлов на Android!