Giới thiệu về ಕನ್ನಡ ತಮಾಷೆಯ ಜೋಕ್ ಸಂಗ್ರಹ
Một bộ sưu tập các câu chuyện cười tốt và tươi. Tâm trạng cười - cài đặt tôi!
ನ್ನಡ ಜೋಕ್ಸ್: Read kannada jokes, funny jokes in kannada, ಕನ್ನಡ ಜೋಕ್ಸ್ sms, ಮಕ್ಕಳ ಜೋಕ್ಸ್,, ಗಂಡ ಹೆಂಡತಿ ಜೋಕ್ಸ್, wife husband jokes in kannada and many more on Vijaya Karnataka.
ಉತ್ತಮ ಮತ್ತು ತಾಜಾ ಜೋಕ್. ಇಲ್ಲಿ ಒಂದು ಸಂಗ್ರಹ ಇಲ್ಲಿದೆ ಸಣ್ಣ ಜೋಕ್ ನಿಮ್ಮ ಫೋನ್ ಮೇಲೆ. ನಗೆ ಪ್ರತಿ ದಿನ. ಉತ್ತಮ ಮೂಡ್ ರಲ್ಲಿ ಯಾವುದೇ ಹವಾಮಾನ! ಸೆಟ್ ಮತ್ತು ನಗು =)
ಈ ಅಪ್ಲಿಕೇಶನ್ ನೀವು ಬೇಸರ ಆಗುವುದಿಲ್ಲ! ಅತ್ಯುತ್ತಮ ಹಾಸ್ಯ ಮಾತ್ರ ಸಂಗ್ರಹಿಸಲಾಗುತ್ತದೆ ನಿಮ್ಮ ಚಿತ್ತ, ನಗು ಮತ್ತು ಹಿಗ್ಗು ಪ್ರತಿ ದಿನ!
ನೀಡಲು ಒಂದು ಸ್ನೇಹಿತ ಚಿತ್ತ, ಅಪ್ಲಿಕೇಶನ್, ಜೋಕ್ ಸ್ನೇಹಿತರಿಗೆ ಕಳುಹಿಸಬಹುದು ಬಟನ್ ಹಂಚಿಕೊಳ್ಳಲು.
ಕನ್ನಡ ತಮಾಷೆಯ ಜೋಕ್ ಸಂಗ್ರಹ
ಮೊನ್ನೆ ನಮ್ಮ ತಿಂಮನ ಮನೆಗೆ ಐದು ಜನ ಬಾಲ್ಯದ ಗೆಳೆಯರು ಬಂದರು ...
ಚಹಾ ಮಾಡಲು ತಿಂಮ ತನ್ನ ಹೆಂಡತಿಗೆ ಹೇಳಿದ.
ಹೆಂಡತಿ ಹೇಳಿದ್ಳು ಮನೇಲಿ ಸಕ್ಕರೆ ಇಲ್ಲ ತಗೊಂಡು ಬನ್ನಿ ಅಂತ....
ತಿಂಮ ಹೇಳಿದ ಪರವಾಗಿಲ್ಲ ಸಕ್ಕರೆ ಇಲ್ಲದೇ ಮಾಡು ನಾನು ಸಂಭಾಳಿಸಿಕೊಳ್ತೇನೆ ಅಂದ
ಸರಿ, ಒಂದು ಐದಾರು ಕಪ್ಪು ಚಹಾ ಮಾಡಿ ಗೆಳೆಯರಿಗೆ ಕೊಡ್ತಾ ತಿಂಮ ಹೇಳಿದ
ಇದರಲ್ಲಿ ಒಂದು ಕಪ್ ನಲ್ಲಿ ಸಕ್ಕರೆ ಹಾಕಿಲ್ಲ ಅದು ಯಾರಿಗೆ ಬರುತ್ತೊ ಅವರ ಮನೆಗೆ ಮುಂದಿನ ಭಾನುವಾರ ಎಲ್ಲರೂ ಊಟಕ್ಕೆ ಹೋಗೊಣ ಅಂದ.....
ಚಹಾ ಕುಡಿದಾದ ಮೇಲೆ ತಿಂಮ ಕೇಳಿದ ಯಾರದು ....?
ಎಲ್ಲರೂ ಹೇಳಿದರು ನನಗೆ ಸಕ್ಕರೆ ಸ್ವಲ್ಪ ಜಾಸ್ತಿಯಾಗಿತ್ತು.....!!
😀😀😀
ಮ್ಯಾನೇಜರ್ -ವೇಟರ್ -ಡೇಂಜರ್ ಜೋಕ್
****
ಸಂಸಾರವೆಂದರೆ #ಜಂಡೂಬಾಮ್ ಇದ್ದ ಹಾಗೆ..
ಬೇರೆಯವರಿಗೆ ಘಮ-ಘಮ
ಹಚ್ಚಿಕೊಂಡವರಿಗೆ ಉರಿ-ಉರಿ
***
ಗಂಡ: ತರಕಾರಿಗೆ ಅಂತ 1000 ರೂಪಾಯಿ ತಗೊಂಡಲ್ಲ ಏನಾಯ್ತು?
ಹೆಂಡತಿ: ಅಯ್ಯೊ ನಿಮ್ಮಮ್ಮ ಹೇಳಿದಾರೆ ಸಂಸಾರ ಅಂದ್ಮೇಲೆ ಸಾವಿರ ಬರತ್ತೆ ಹೋಗತ್ತೆ ಅದೆಲ್ಲ ಲೆಕ್ಕ ಇಡಬಾರದು ಅಂತ.
😂😂😂😂😂
What's new in the latest 1.0
Thông tin APK ಕನ್ನಡ ತಮಾಷೆಯ ಜೋಕ್ ಸಂಗ್ರಹ

Tải xuống siêu nhanh và an toàn thông qua Ứng dụng APKPure
Một cú nhấp chuột để cài đặt các tệp XAPK/APK trên Android!