Acerca del Kristadani
'ಕ್ರಿಸ್ತದನಿ' ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು ಇವೆ.
'ಕ್ರಿಸ್ತದನಿ' ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ದಿವ್ಯಬಲಿಪೂಜೆ, ಕ್ರೈಸ್ತ ಸಂತರ ಪರಿಚಯಮುಂತಾದವು ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ ಆಶಯ.ಇವನ್ನು ಕ್ರೋಢೀಕರಿಸಿ ಮೊಬೈಲ್ ಆಪ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ..
Descargo de responsabilidad: el contenido mencionado en esta aplicación/sitio web es solo para fines religiosos y no tenemos ninguna intención comercial o comercial. No somos los verdaderos dueños de todos los contenidos, y es solo una compilación de contenidos religiosos de diferentes fuentes para el beneficio de las personas.
Novedades más recientes 1.0
Información de Kristadani APK
Versiones Antiguas de Kristadani
Kristadani 1.0

Descarga rápida y segura a través de APKPure App
¡Un clic para instalar archivos XAPK/APK en Android!