Informazioni su Kristadani
'ಕ್ರಿಸ್ತದನಿ' ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು ಇವೆ.
'ಕ್ರಿಸ್ತದನಿ' ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ದಿವ್ಯಬಲಿಪೂಜೆ, ಕ್ರೈಸ್ತ ಸಂತರ ಪರಿಚಯಮುಂತಾದವು ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ ಆಶಯ.ಇವನ್ನು ಕ್ರೋಢೀಕರಿಸಿ ಮೊಬೈಲ್ ಆಪ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ದದ ಫಁವ.
Dichiarazione di non responsabilità: il contenuto menzionato in questa app/sito Web è solo per scopi religiosi e non abbiamo alcuna intenzione commerciale o commerciale. Non siamo i veri proprietari di tutti i contenuti, ed è solo una raccolta di contenuti religiosi da diverse fonti a beneficio delle persone.
What's new in the latest 1.0
Informazioni sull'APK Kristadani
Vecchie versioni di Kristadani
Kristadani 1.0

Download super veloce e sicuro tramite l'app APKPure
Basta un clic per installare i file XAPK/APK su Android!