عن Kristadani
'ಕ್ರಿಸ್ತದನಿ' ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು ಇವೆ.
'ಕ್ರಿಸ್ತದನಿ' ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು ، ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು ، ಜಪಸರ ، ಶಿಲುಬೆಹಾದಿ ، ಆರಾಧನೆ ، ದಿವ್ಯಬಲಿಪೂಜೆ ، ಕ್ರೈಸ್ತ ಸಂತರ ಪರಿಚಯಮುಂತಾದವು ಇವೆ. ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ .ಇವನ್ನು ಕ್ರೋಢೀಕರಿಸಿ ಮೊಬೈಲ್ ಆಪ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ನದ ಫಲವಿದು.
إخلاء المسؤولية: المحتوى المذكور في هذا التطبيق / الموقع مخصص للأغراض الدينية فقط وليس لدينا أي نية تجارية أو تجارية. نحن لسنا المالكين الحقيقيين لجميع المحتويات ، وما هو إلا تجميع لمحتويات دينية من مصادر مختلفة لصالح الناس.
What's new in the latest 1.0
معلومات Kristadani APK
الإصدارات القديمة لـ Kristadani
Kristadani 1.0

قم بتنزيل سريع وآمن بالغاية عبر تطبيق APKPure
قم بتثبيت ملفات XAPK/APK بنقرة واحدة على أندرويد!