Tentang Quran Kannada - ಖುರಾನ್ ಕನ್ನಡ
Quran dengan Terjemahan Kannada dan Audio
Al-Qur'an adalah buku yang indah. Meskipun tahun-tahun berlalu, tidak ada perpecahan dalam Alquran. Al-Qur'an telah menjadi pukulan luar biasa bagi dunia dalam bahasa Arab. Kata-kata, kalimat, dan sastra Al-Qur'an semuanya adalah argumen ilahi. Kreativitas kreasi juga bisa dilacak ke sana. Itulah sebabnya tantangan Alquran untuk membawa buku yang setara atau lebih masih tak terkalahkan.
Penerjemahan adalah argumen yang sangat kompleks. Kami melihat bahwa terjemahan yang dibuat dari satu bahasa ke bahasa lain seringkali hanya merupakan klaim. Karena itu, Al-Quran tidak selalu berarti bahwa terjemahan itu tidak mungkin. Ada beberapa contoh yang telah menjadi subjek penerjemah tanpa Alquran saat ini. Sehubungan dengan Al-Qur'an, hanya mungkin untuk memberikan penjelasan.
Narasi Alquran, yang ditulis oleh Habibullah Thangal Peruayi, merupakan pencapaian yang luar biasa. Aplikasi ini sedang diluncurkan untuk membuat versinya tersedia di bidang digital. Aplikasi ini bermaksud untuk maju dengan pembaruan terbaru di Insya Allah masa depan.
ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ನೂತನತೆಗೆ ಯಾವುದೇ ಬಂದಿಲ್ಲ. ಅರಬಿ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ ಅದರ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಮುನ್ನಡೆಯಲು ಉದ್ದೇಶಿಸಿದೆ ಅಲ್ಲಾಹ್.
What's new in the latest 3.0.1
Informasi APK Quran Kannada - ಖುರಾನ್ ಕನ್ನಡ
Versi lama Quran Kannada - ಖುರಾನ್ ಕನ್ನಡ
Quran Kannada - ಖುರಾನ್ ಕನ್ನಡ 3.0.1
Quran Kannada - ಖುರಾನ್ ಕನ್ನಡ 2.3.0
Quran Kannada - ಖುರಾನ್ ಕನ್ನಡ 2.2.1
Quran Kannada - ಖುರಾನ್ ಕನ್ನಡ 2.1.0
Quran Kannada - ಖುರಾನ್ ಕನ್ನಡ Alternatif
Pengunduhan Super cepat dan aman melalui aplikasi APKPure
Sekali klik untuk menginstal file XAPK/APK di Android!