Quran Kannada - ಖುರಾನ್ ಕನ್ನಡ

Islamic Way
12/03/2024
  • 56.4 MB

    Размер файла

  • Android 7.0+

    Android OS

Oписание Quran Kannada - ಖುರಾನ್ ಕನ್ನಡ

Коран с каннада перевод и аудио

Священный Коран - замечательная книга. Хотя годы прошли, в Коране нет раскола. Коран стал беспрецедентным ударом по миру на арабском языке. Слова, предложения и литература Корана являются божественными аргументами. Творчество творений также можно проследить до этого. Вот почему задача Корана сделать книгу равной или более равной по-прежнему непобедима.

Перевод - очень сложный аргумент. Мы видим, что перевод с одного языка на другой часто является лишь требованием. Следовательно, Коран не обязательно означает, что перевод невозможен. Есть несколько примеров, которые стали предметом для переводчиков без Корана сегодня. По отношению к Корану можно только дать объяснение.

Повествование Корана, написанное Хабибуллой Тангалом Перуаи, стало таким большим достижением. Это приложение разворачивается, чтобы сделать его версию доступной в цифровом поле. Приложение намерено продвигаться с последними обновлениями в будущем Инша Аллах.

ಗ್ರಂಥ ಖುರಾನ್ ಒಂದು ಅದ್ಭುತ ಗ್ರಂಥ. ಬಂದಿಲ್ಲ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಪರಿಣಮಿಸಿದೆ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಪದಗಳು ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಎಡತಾಕದು ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.

ವಿಷಯ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಕಾಣುತ್ತಿದ್ದೇವೆ ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಮಂಡನೆ ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ವಿವರಿಸಬೇಕಿಲ್ಲ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಉದಾಹರಣೆಗಳಿವೆ ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಸಂಬಂಧಿಸಿದಂತೆ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.

ಕೊಟ್ಟಿದೆ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಹೊರತರಲಾಗುತ್ತಿದೆ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಅಲ್ಲಾಹ್ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.

ЕщёСкрыть

Что нового в последней версии 3.0.1

Last updated on 2024-03-12
Bug Fixes & Improvements

Информация Quran Kannada - ಖುರಾನ್ ಕನ್ನಡ APK

Последняя Версия
3.0.1
Android OS
Android 7.0+
Размер файла
56.4 MB
Разработчик
Islamic Way
Available on
Безопасная и Быстрая Загрузка APK на APKPure
APKPure позволяет легко и безопасно загружать Quran Kannada - ಖುರಾನ್ ಕನ್ನಡ APK с проверкой подписи.

Супер Быстрая и Безопасная Загрузка через Приложение APKPure

Один клик для установки XAPK/APK файлов на Android!

Скачать APKPure
Отчет об угрозах

Quran Kannada - ಖುರಾನ್ ಕನ್ನಡ

3.0.1

Отчет по безопасности будет доступен в ближайшее время. Тем временем, обратите внимание, что это приложение прошло первоначальные проверки безопасности APKPure.

SHA256:

d1a2d70ffed0a6f742af938af75fac9cdb368f42171978bb7a8cdd890986a47b

SHA1:

bb741ec71d659efea3592c7a8e2be5065fa80b47