ಉದ್ಯೋಗ ಮಾಹಿತಿ - digital career

ಉದ್ಯೋಗ ಮಾಹಿತಿ - digital career

Digital Career
Jun 19, 2018
  • 3.6 MB

    File Size

  • Android 4.0.3+

    Android OS

About ಉದ್ಯೋಗ ಮಾಹಿತಿ - digital career

For job and education information - in Kannada

ಸ್ಪಷ್ಟ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಒದಗಿಸುವ ಒಂದು ಉತ್ತಮ ಧ್ಯೇಯವನ್ನಿಟ್ಟುಕೊಂಡು ನಮ್ಮ ತಂಡ ಬಳಕೆದಾರರಿಗೆ ಉತ್ತಮ ಮತ್ತು ಆರೋಗ್ಯಕರ ವಾದ ಮಾಹಿತಿಗಳು ಸ್ಪಷ್ಟತೆಯನ್ನೆ ಮುಖ್ಯವಾಗಿ ಇಟ್ಟುಕೊಂಡು ಸ್ನೇಹಮಯಿವಾದ ಮಾಹಿತಿಗಳು ನೀಡಲು ಶ್ರಮಿಸುತ್ತಿದ್ದೆವೆ. ಒಂದು ಉತ್ತಮ ನಿರ್ವಹಣೆಗೆ ನಮ್ಮ ತಂಡ ಸದಾ ಶ್ರಮಿಸುತ್ತಿದ್ದು ತನ್ನದೆ ಆದ ಚಾಪು ಮೂಡಿಸಲು ಉದ್ಯೋಗ ಮತ್ತು ಶಿಕ್ಷಣ ಮಾಹಿತಿ ನೀಡುವ ಕ್ಷೇತ್ರದಲ್ಲಿ ಎಲ್ಲರ ಬಾಯಿ ಮಾತು ಆಗಿದೆ ,ಆಗಲಿ ಎನ್ನುವ ನಮ್ಮ ಬಯಕೆ ಇದೆ

ನಮ್ಮ ಮೂಲ ಉದ್ದೇಶ ಒಂದೇ ಪ್ರತಿಯೊಬ್ಬ ಬಳಕೆದಾರಿಗೆ ಅರ್ಥವಾಗುವೆಂತೆ  ಹಾಗೂ ಬಳಸಲು ಸುಲಭವಾಗುತ್ತದೆ ಸೈಟ್ ನಿರ್ವಹಣೆ ಆಗಿದ್ದು, ಇದರಲ್ಲಿ ಉದ್ಯೊಗಾಕಾಂಕ್ಷಿಗಳಿಗೆ ನೇರವಾಗುವಂತ ಕ್ಷಣ ಮಾತ್ರದಲ್ಲಿ ಮಾಹಿತಿ ಒದಗಿಸುವಂತೆ ವಿವರಗಳು ತಲುಪಿಸುವಲ್ಲಿ ನಮ್ಮ ತಂಡ ಸದಾ ಶ್ರಮಿಸುತ್ತದೆ. ನಮ್ಮ ತಂಡ ಸರ್ಕಾರಿ ಉದ್ಯೋಗಗಳು ಹಾಗೂ ಖಾಸಗಿ ವಲಯದ ಉದ್ಯೋಗಗಳು ಸಂಪೂರ್ಣವಾಗಿ ಕನ್ನಡದಲ್ಲಿ ನೀಡುವದಲ್ಲದೆ, ನೇಮಕಾತಿ ವಿವರಗಳ ಜೊತೆಗೆ ಶಿಕ್ಷಣ ಸುದ್ದಿಗಳು, ಪ್ರವೇಶಾತಿ ಸುದ್ದಿ, ಕರಿಯರ್ ಟಿಪ್ಸ್, ಸಲಹೆ ಸೂಚನೆಗಳು ಇನ್ನಿತರ ನೆಮಕಾತಿಗೆ ಸಂಭಂದಿಸಿದಂತಹ ಪ್ರವೇಶ ಪತ್ರಗಳು, ಕೀ-ಉತ್ತರಗಳು, ನೇಮಕಾತಿ ಆಯ್ಕೆ ವಿಧಾನಗಳು, ಫಲಿತಾಂಶದ ವಿವರಗಳು ಮತ್ತು ಎಲ್ಲಾ ಶೈಕ್ಷಣಿಕ ಮಾಹಿತಿಗಳು ಸ್ಪಷ್ಟ ಸಂಕ್ಷಿಪ್ತ ರೂಪದಲ್ಲಿ ನೀಡಬಯಸಿದ್ದೆವೆ/ನೀಡುತ್ತಿದ್ದೆವೆ.!

A good mission to provide clear employment and education information is to provide good and healthy information to our team's users, keeping the clarity important and providing friendly information. Our desire is to make sure that our team is always working hard and maintaining its own skills in the field of employment and education.

Our basic purpose is to make it easy for every single user to understand and make use of the site management, in which our team always strives to provide details to provide information only at the moment when it is direct to the employee. Our team wants to provide government jobs and private sector jobs completely in Kannada, along with the recruitment details, along with educational news, admission news, carrier tips, advice and other appointment letters, key-answers, recruitment options, results and all educational information in a clearly provided.

"Searching Keys: kannada job, Karnataka Jobs, digital career Job App, , Karnataka Recruitment, Jobs Updates, job alerts kannada, digital career job info, udyoga, udyoga mahiti"

Show More

What's new in the latest 8.2

Last updated on 2018-06-19
Digital job info-kannada
Show More

Videos and Screenshots

  • ಉದ್ಯೋಗ ಮಾಹಿತಿ - digital career poster
  • ಉದ್ಯೋಗ ಮಾಹಿತಿ - digital career screenshot 1
  • ಉದ್ಯೋಗ ಮಾಹಿತಿ - digital career screenshot 2
  • ಉದ್ಯೋಗ ಮಾಹಿತಿ - digital career screenshot 3

ಉದ್ಯೋಗ ಮಾಹಿತಿ - digital career APK Information

Latest Version
8.2
Category
Education
Android OS
Android 4.0.3+
File Size
3.6 MB
Available on
Safe & Fast APK Downloads on APKPure
APKPure uses signature verification to ensure virus-free ಉದ್ಯೋಗ ಮಾಹಿತಿ - digital career APK downloads for you.

Old Versions of ಉದ್ಯೋಗ ಮಾಹಿತಿ - digital career

APKPure icon

Super Fast and Safe Downloading via APKPure App

One-click to install XAPK/APK files on Android!

Download APKPure
thank icon
We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Learn More about Policies