About Yukthi Mallika (ಯುಕ್ತಿಮಲ್ಲಿಕಾ)
Yukthimallika is a masterpiece on Dvaita Philosophy by Shri Vadiraja Shripadaru
ಯುಕ್ತಿಮಲ್ಲಿಕವು ಶ್ರೀ ವಾದಿರಾಜ ಶ್ರೀಪಾದರು ರಚಿಸಿದ ಅದ್ಭುತವಾದ ಶಾಸ್ತ್ರಕೃತಿ. ೫೦೦೦ ಕ್ಕಿಂತಲೂ ಅಧಿಕವಾದ ಶ್ಲೋಕಗಳನ್ನು ಹೊಂದಿರುವ ಈ ಕೃತಿಯನ್ನು ಐದು ವಿಭಾಗದಲ್ಲಿ ವಿಂಗಡಿಸಲಾಗಿದೆ.
ಗುಣಸೌರಭ
ಶುದ್ಧಿಸೌರಭ
ಭೇದಸೌರಭ
ವಿಶ್ವಸೌರಭ
ಫಲಸೌರಭ
ಶ್ರೀಗುರುಸಾರ್ವಭೌಮರು ಇಲ್ಲಿ ಬರುವ ಎಲ್ಲಾಪ್ರಮೇಯಗಳನ್ನೂ ಯುಕ್ತಿಗಳಿಂದ ಸಮರ್ಥಿಸಿದ್ದಾರೆ
ಸಾಧಕಸಜ್ಜನ ಜಿಜ್ಞಾಸುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋದೆವಾದಿರಾಜ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀವಿಶ್ವವಲ್ಲಭತೀರ್ಥರು ತಮ್ಮ ಪ್ರಥಮ ಶ್ರೀಕೃಷ್ಣಪೂಜಾಪರ್ಯಾಯಸಂದರ್ಭದಲ್ಲಿ ಸಮಗ್ರ ಯುಕ್ತಿಮಲ್ಲಿಕಯ ಕನ್ನಡಾನುವಾದವನ್ನು ಲೋಕಾರ್ಪಣೆಗೊಳಿಸಿದ್ದರು.
ಈ ಕೃತಿಯು ಇನ್ನೂ ಹೆಚ್ಚಿನ ಜಿಜ್ಞಾಸುಗಳಿಗೆ ತಲುಪಲಿ ಎಂಬ ಉದ್ದೇಶದಿಂದ ಅದರ ಡಿಜಿಟಲ್ ಆವೃತ್ತಿಯನ್ನು ಸಿದ್ಧಪಡಿಸಿ ೨೦೨೧ ರಲ್ಲಿ ನಡೆದ ತಮ್ಮ ಪ್ರಥಮ ಅನುವ್ಯಾಖ್ಯಾನ- ನ್ಯಾಯಸುಧಾ - ಯುಕ್ತಿಮಲ್ಲಿಕಾ ಮಂಗಳಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಅನುಗ್ರಹಿಸಿದ್ದಾರೆ.
What's new in the latest Yukthimallika 0.1
Yukthi Mallika (ಯುಕ್ತಿಮಲ್ಲಿಕಾ) APK Information

Super Fast and Safe Downloading via APKPure App
One-click to install XAPK/APK files on Android!