Quran Kannada - ಖುರಾನ್ ಕನ್ನಡ

Quran Kannada - ಖುರಾನ್ ಕನ್ನಡ

Islamic Way
31/03/2025
  • 25.2 MB

    حجم الملف

  • Android 7.0+

    Android OS

عن Quran Kannada - ಖುರಾನ್ ಕನ್ನಡ

القرآن الكريم مع الترجمة الكانادا والصوت

القرآن الكريم كتاب رائع. على الرغم من مرور السنين ، لا يوجد تقسيم في القرآن. أصبح القرآن بمثابة ضربة غير مسبوقة للعالم باللغة العربية. كلمات القرآن ، الجمل ، والأدب كلها حجج إلهية. يمكن أيضًا إبداع إبداعاتها. هذا هو السبب في أن تحدي القرآن في جعل الكتاب متساويًا أو أكثر لا يزال غير قابل للهزيمة.

الترجمة حجة معقدة للغاية. نحن نرى أن الترجمة المصنوعة من لغة إلى أخرى هي في كثير من الأحيان مجرد ادعاء. لذلك ، فإن القرآن لا يعني بالضرورة أن الترجمة مستحيلة. هناك العديد من الأمثلة التي أصبحت موضوع المترجمين بدون القرآن اليوم. فيما يتعلق بالقرآن ، من الممكن تقديم شرح فقط.

كان السرد القرآني ، الذي كتبه حبيب الله ثانجال بيروئي ، إنجازًا رائعًا. يتم طرح هذا التطبيق لإتاحة إصداره في المجال الرقمي. يعتزم التطبيق للمضي قدما مع أحدث التحديثات في المستقبل إن شاء الله.

ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಬಂದಿಲ್ಲ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಪರಿಣಮಿಸಿದೆ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು، ವಾಕ್ಯಗಳು، ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ ، ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.

ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಕಾಣುತ್ತಿದ್ದೇವೆ ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಉದಾಹರಣೆಗಳಿವೆ ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾತ್ರವಾಗಿ ಹಲವಾರು ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ، ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.

ಕೊಟ್ಟಿದೆ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಹೊರತರಲಾಗುತ್ತಿದೆ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಅಲ್ಲಾಹ್ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.

عرض المزيد

What's new in the latest 3.1.3

Last updated on 2025-03-31
Quran Kannada - Update Release Notes

In this update, we've made important improvements to enhance your experience:

✅ Fixed Qiblah Location & Compass Issues – The Qiblah direction is now more accurate and reliable.
🔊 Audio Fixes – Resolved issues where the sound was too low on some devices.
⚡ Performance & Stability – Updated dependencies, improved performance, and fixed various bugs for a smoother experience.

Update now for a better and more seamless experience! 🚀
عرض المزيد

فيديوهات ولقطات الشاشة

  • Quran Kannada - ಖುರಾನ್ ಕನ್ನಡ الملصق
  • Quran Kannada - ಖುರಾನ್ ಕನ್ನಡ تصوير الشاشة 1
  • Quran Kannada - ಖುರಾನ್ ಕನ್ನಡ تصوير الشاشة 2
  • Quran Kannada - ಖುರಾನ್ ಕನ್ನಡ تصوير الشاشة 3
  • Quran Kannada - ಖುರಾನ್ ಕನ್ನಡ تصوير الشاشة 4
  • Quran Kannada - ಖುರಾನ್ ಕನ್ನಡ تصوير الشاشة 5
  • Quran Kannada - ಖುರಾನ್ ಕನ್ನಡ تصوير الشاشة 6
  • Quran Kannada - ಖುರಾನ್ ಕನ್ನಡ تصوير الشاشة 7

معلومات Quran Kannada - ಖುರಾನ್ ಕನ್ನಡ APK

احدث اصدار
3.1.3
Android OS
Android 7.0+
حجم الملف
25.2 MB
المطور
Islamic Way
Available on
تنزيلات APK آمنة وسريعة على موقع APKPure
يستخدم APKPure التحقق من التوقيع لضمان تقديم تنزيلات خالية من الفيروسات لـ Quran Kannada - ಖುರಾನ್ ಕನ್ನಡ APK لك.
APKPure أيقونة

قم بتنزيل سريع وآمن بالغاية عبر تطبيق APKPure

قم بتثبيت ملفات XAPK/APK بنقرة واحدة على أندرويد!

تحميل APKPure
thank icon
We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Learn More about Policies